ಇ-ಭಾಷ ಸೇತು ಸಂಸ್ಥೆ ಭಾಷಾಂತರದ ವೇದಿಕೆಯಲ್ಲಿ ಯಾಂತ್ರಿಕ ಭಾಷಾಂತರತೆ ಯನ್ನು ಉಪಯೊಗಿಸುತ್ತದೆ. ಈ ವೇದಿಕೆ ಲಾಂಗ್ವೆಜ್ ಕಾರ್ಪೊರ ಮತ್ತು ವರ್ಡ್ ಪ್ರೊಸೆಸಿಂಗ್ ನಂತಹ ಉಪಕರಣಗಳಿಂದ ಪೂರಕವಾಗಿದೆ. ಇದರಿಂದ ಒಬ್ಬ ಸಂಪಾದಕ ಕಡಿಮೆ ಶ್ರಮ ಮತ್ತು ನಿರ್ದಿಷ್ಟ ಸಮಯದೊಳಗೆ ಪ್ರಕಟಿಸಬಹುದಾದ ವಿಷಯಸೂಚಿಯನ್ನು ಸರಳವಾಗಿ ಪ್ರೇರೆಪಿಸುತ್ತಾನೆ. ಇ-ಭಾಷ ಸೇತು ಭಾರತೀಯ ಪ್ರಮುಖ ಭಾಷೆಗಳಾದ , ಹಿಂದಿ,ಉರ್ದು,ಪಂಜಾಬಿ,ತೆಲುಗು, ಕನ್ನಡ ಮುಂತಾದವುಗಳಲ್ಲಿ ಭಾಷಾಂತರದ ಸೇವೆಸಲ್ಲಿಸುತ್ತದೆ. ಇದರೊಂದಿಗೆ ನಿಡಲ್ಪಡುವ ಸೇವೆಯ ವೈಶಿಷ್ಟತೆ ಏನೆಂದರೇ ಇದು ಅಡ್ವಾಂನ್ಸಡ್ ಲಾಂಗ್ವೇಜ್ ಇಂಜಿನಿಯರಿಂಗ್ ಟೆಕ್ನಾಲಜಿ ಮತ್ತು ಅನುವಾದಕರ ವಿಮರ್ಷಣೆಗನುಗುಣವಾದ ವೇದಿಕೆಯನ್ನು ಒದಗಿಸುತ್ತದೆ.

ಯಾಂತ್ರಿಕ ನೆರವಿನೊಂದಿಗೆ ಮಾನವೀಯ ಅನುವಾದ (ಟಿಎಹೆಚ್ ಟಿ) ಇದು ಇ-ಭಾಷ ಸೇತು ವಿನ ಟ್ರಾನ್ಸ ಲೇಷನ್ ವರ್ಕ್ ಬೆನ್ಚ್ ನ ಒಂದು ಮುಖ್ಯ ಅಂಗ ವಾಗಿದೆ. ಇದರ ಒಂದು ಪ್ರಾಮುಖ್ಯತೆ ಏನೆಂದರೇ ಇದು ತಾಂತ್ರಿಕ ಅನುವಾದ ದ ಟೆಕ್ನಾಲಜಿ ಯ ಮೇಲೆ ಅಧಾರಿತ ವಾಗಿದೆ .ಮತ್ತು ಈ ಅನುವಾದದ ತಂತ್ರಜ್ಞಾನವನ್ನು ಮಂಡಿಸಲು ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ 20 ವರ್ಷಗಳ ಪರಿಶೋದನೆ ಶ್ಲಾಘನೀಯ. ಟ್ರಾನ್ಸಲೇಷನ್ ವರ್ಕ್ ಬೆನ್ಚ್ ಅನುವಾದ ಪ್ರಕ್ರಿಯತೆ ಯನ್ನು ಸರಳ ಗೊಳಿಸುವುದರ ಜೊತೆಗೆ ಉತ್ತಮ ಅನುವಾದಕ್ಕಾಗಿ ಭಾಷಾತಜ್ಙರು ಮತ್ತು ವಿಮರ್ಷಿಸಲು ಬೇಕಾಗುವ ಎಲ್ಲ ಸಾಮಗ್ರಿ ಗಳನ್ನು ಅಂದರೇ ಭಾಷಉಪಕರಣ, ಟ್ರಾನ್ಸಲೇಷನ್ ಮೆಮೊರೀಜ್ , ನಿಘಂಟುಗಳು,ಥೆಸಾರಸ್ , ಕಸ್ಟಮೈಜೇಷನ್ , ರೂಲ್ಸ-ಕಾರ್ಪೊರ, ಶಬ್ದಾವಳಿ, ವಿಶಿಷ್ಟ ಕ್ಷೇತ್ರದ ಸಂಪನ್ಮೂಲಗಳು/ ಟರ್ಮಿನಾಲಜಿ , ಇತ್ಯಾದಿ ಗಳನ್ನು ಒದಗಿಸುತ್ತದೆ.

ನಿಮ್ಮ ಎಲ್ಲಾ ಸಂಪರ್ಕ-ವ್ಯವಸ್ಥೆಯ ಆವಶ್ಯಕತೆಗಳನ್ನು ನೀಗಿಸಲು ನಮ್ಮ ಇ-ಭಾಷ ಸೇತು ಬೃಂದದಲ್ಲಿ ಪರಿಣತ ಅನುವಾದಕಾರರು,ಭಾಷತಜ್ಙರು,ಭಾಷಪರಿಣಿತರು ಮತ್ತು ಸಾಪ್ಟ್ ವೇರ್ ಇಂಜಿನಿಯರ್ ಗಳು ಇದ್ದಾರೆ.

ಮಿಷನ್

"ಇ-ಭಾಷ -ಸೇತು ಲಾಂಗ್ವೆಜ್ ಸರ್ವಿಸೆಸ್ " ನ ಮುಖ್ಯ ಧ್ಯೇಯ ಭಾರತೀಯ ಭಾಷೆಗಳ ದೃಷ್ಟಿ ಕೋನದಲ್ಲಿ ಭಾಷಾಂತರದ ಉನ್ನತ ಮಟ್ಟದ ಸೇವೆಗಳನ್ನು ಸಲ್ಲಿಸುವುದಾಗಿದೆ.

ವಿಜನ್

ಇ-ಭಾಷ ಸೇತವಿನ ಮುಖ್ಯ ಉದ್ದೇಶ ಭಾರತೀಯ ಭಾಷೆಗಳ ವಿಷಯಸೂಚಿ ಗಳನ್ನು ಒದಗಿಸುವುದಾಗಿದೆ. ಇದರಿಂದ ಜನ ಸಾಮನ್ಯರೂ ಸಹ ಅಂತರ್ಜಾಲದ ಸೌಲಭ್ಯ ಗಳನ್ನು ಪಡೆಯಬಹುದಾಗಿದೆ.

ಲಕ್ಷ್ಯ

ಇ-ಭಾಷ ಸೇತುವಿನ ಲಕ್ಷ್ಯ ಭಾಷಾ ತಾಂತ್ರಿಕತೆ ಆಧಾರಿತ ಒಂದು ಅನುವಾದ ವೇದಿಕೆಯನ್ನು ಒದಗಿಸುವುದಾಗಿದೆ, ಇದರಿಂದ ಭಾರತೀಯ ಭಾಷೆಯಲ್ಲಿ ಲಭ್ಯ ವಿರುವ ಡಿಜಿಟಲ್ ಮತ್ತು ಆಡಿಯೋ ವಿಜುಃವಲ್ ಮಾಹಿತಿ ಗಳನ್ನು ಭಾಷಾಂತರದ ಯಾವುದೇ ಡಿಜಿಟಲ್ ವೇದಿಕೆ ಯ ಭಾಗದ ಮೇಲೆ ತಲುಪಿಸಬಹುದಾಗಿದೆ.