ನಿರ್ವಾಹಕ ದಳ

ತಂಡದ ಬಗ್ಗೆ

ರಾಷಿದ್ ಅಹ್ಮದ್

ನಿರ್ದೆಶಕರು ಹಾಗು ಸಿ ಇ ಒ.
 

ರಾಷಿದ್ ಅಹ್ಮದ್ ರವರು ಐಐಐಟಿ ಹೈದ್ರಾಬಾದ್ ನಿಂದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗಲ್ಲಿ ಎಮ್ ಎಸ್, ಅಲಿಗಢ್ ಮುಸ್ಲಿಮ್ ವಿಶ್ವ ವಿದ್ಯಾಲಯ ದಿಂದ ಎಮ್ ಸಿ ಎ ಹೊಂದಿದ್ದಾರೆ . ಪ್ರಸ್ತುತಃ ಇವರು ಐಐಐಟಿ ಹೈದ್ರಾಬಾದ್ ನಿಂದ ಸಾಪ್ಟ್ ವೇರ್ ಇಂಜಿನಿಯರಿಂಗಲ್ಲಿ ಪಿ ಹೆಚ್ ಡಿ ಪದವಿಯ ವ್ಯಾಸಂಗ ಮುಂದುವರಿಸಿರಿದ್ದಾರೆ . ಕಂಪ್ಲಿಟ್ ಸಾಪ್ಟವೇರ್ ಡೆವಲಪ್ ಮೆಂಟ್ ಲೈಫ್ ಸೈಕಲ್, ನ್ಯಾಚುರಲ್ ಲಾಂಗ್ವೆಜ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿ ಇವರಿಗೆ ಒಂದು ದಶಕಕ್ಕಿಂತ ಹೆಚ್ಚಿನ ಅನುಭವ ಇದೆ. ಇ-ಭಾಷ ಸೇತುವಿನ ಇನ್-ಹೌಸ್ ಇನ್ವೆನ್ ಷನ್, ಬಿಜ್ ನೆಸ್ ಪ್ಲಾನಿಂಗ್ ಮತ್ತು ಸಂಸ್ಥೆಯ ಸಂಪೂರ್ಣ ಸಂಚಾಲನೆಯ ಹೊಣೆಗಾರಿಕೆ ಇವರ ಮೇಲಿದೆ.


ಮೊಹ ಮ್ಮದ್ ಮೊಹ್ತಷಿಮ್

ನಿರ್ದೆಶಕರು
 

ಮೊಹ ಮ್ಮದ್ ಮೊಹ್ತಷಿಮ್ ರವರು ಅಲಿಘಢ ಮುಸ್ಲಿಮ್ ವಿಶ್ವ ವಿದ್ಯಾಲಯ ದಿಂದ ಎಮ್ ಸಿ ಎ ಪದವಿ ಪಡೆದಿದ್ದಾರೆ. ಇವರು ಒಬ್ಬ ಪ್ರೊಜೆಕ್ಟ್ ಮೆನೆಜ್ ಮೆಂಟ್ ಪ್ರೊಫೆಶನಲ್ ಆಗಿ ಪರಿಚಿತ ರಾಗಿದ್ದಾರೆ . ಇವರು ಟೆಲಿಕಾಮ್ ಮತ್ತು ಡೆಟಾಕಾಮ್ ಉದ್ಯಮದಲ್ಲಿ 17 ವರ್ಷ ಗಳ ಅಧಿಕ ಅನುಭವ ಹೊಂದಿದ್ದಾರೆ.ಇ ರೀತಿಯಿಂದಾಗಿ ಇವರಿಗೆ ಎಸ್ ಡಿ ಎಲ್ ಸಿ ಯಲ್ಲಿ ನಿಪುಣತೆ ಇದೆ. ಇ-ಭಾಷ ಸೇತು ವಿನಲ್ಲಿ ಬಿಜಿನೆಸ್ ಪ್ಲಾನಿಂಗ್ ಅಂಡ್ ಇನ್ ವೆನ್ ಶನ್ ಕಾರ್ಯ ಇವರ ಮಾರ್ಗದರ್ಶನ ದಲ್ಲಿಯೆ ನಡೆಯುತ್ತದೆ. ಇದರೊಂದಿಗೆ ಇವರು ಟ್ಯೂಟೋರಿಯಲ್ಸ್ ಪಾಯಿಂಟ್ ನ ಸಂಸ್ಥಾಪಕ ಮತ್ತು ಸಿ ಇ ಒ ಆಗಿದ್ದಾರೆ. (http://tutorialspoint.com).

ನತಾಶ ರಿಚಾ

ಸಂಸ್ಥಾಪಕರು, ಸಿ ಎಮ್ ಒ

 

ನತಾಶಾ ರಿಚಾ ರವರು ಪ್ರಾನ್ಸ್ ನ ಗ್ರೇನೋಬಲ್ ಗ್ರಾಜುಯೆಟ್ ಸ್ಕೂಲ್ ಆಫ್ ಬಿಜಿನೆಸ್ ನಿಂದ ಎಮ್ ಬಿ ಎ ಪದವಿ ಪಡೆದಿದ್ದಾರೆ. ಇವರೊಬ್ಬ ಅನುಭವಿ ಮೆನೆಜ್ ಮೆಂಟ್ ಪ್ರೊಫೆಶನಲ್ ಆಗಿದ್ದಾರೆ. ಮತ್ತು ಇವರು ಸೇಲ್ಸ್ ಹಾಗು ಮಾರ್ಕೆಟಿಂಗ್ ,ಬಿಜಿನೆಸ್ ಡೆವಲಪ್ ಮೆಂಟ್,ಕಮ್ಯೂನಿಕೇಷನ್ ,ಕ್ಲಯಿಂಟ್ ಸರ್ವಿಸಿಂಗ್ ಕ್ಷೇತ್ರದಲ್ಲಿ ಸಮಾರು 11 ವರ್ಷದ ಅನುಭವ ಹೊಂದಿದ್ದಾರೆ. ಇ-ಭಾಷ ಸೇತು ವಿನಲ್ಲಿ ಸೇಲ್ಸ್ ಮಾರ್ಕೆಟಿಂಗ್ ನ ಜೊತೆ ಹೂಡಿಕೆದಾರರೊಂದಿಗೆ ಸಂಭಂದ ಬೆಳೆಸುವ ಕಾರ್ಯ ಇವರ ನೇತೃತ್ವ ದಲ್ಲಿ ನಡೆಯುತ್ತದೆ.

ಸಂಕೇತ್ ಕುಮಾರ್ ಪಾಠಕ್

ಭಾಷ ಇಂಜಿನಿಯರಿಂಗ್- ಸಂಸ್ಥಾಪಕರು ಮತ್ತು ನಿರ್ದೆಶಕರು
 

ಸಂಕೇತ್ ಕುಮಾರ್ ಪಾಠಕ್ ರವರು ಬನಾರಸ್ ಹಿಂದು ವಿಶ್ವ ವಿದ್ಯಾಲಯ ದಿಂದ ಭಾಷ ವಿಜ್ಞಾನ ದಲ್ಲಿ ಸ್ನಾತ ಕೊತ್ತರ ಪದವಿ ಮತ್ತು ಲಖ್ನೌ ವಿಶ್ವ ವಿದ್ಯಾಲಯ ದಿಂದ ಅಪ್ಲೈಡ್ ಕಾಂಪ್ಯೂಟೆಶನಲ್ ಲಿಂಗ್ವ್ ಸ್ಟಿಕ್ ನಲ್ಲಿ ಡಾಕ್ಟರೇಟ್ ಪದವಿ ಯನ್ನು ಪಡೆದಿದ್ದಾರೆ. ಇವರು ಲಾಂಗ್ವೆಜ್ ಟೆಕ್ನಾಲಜಿಯ ಕ್ಷೇತ್ರದಲ್ಲಿ 8 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಇ-ಭಾಷ ಸೇತು ವಿನಲ್ಲಿ ಲಾಂಗ್ವೆಜ್ ಇಂಜಿನಿಯರಿಂಗ್ ಮತ್ತು ಲಾಂಗ್ವೆಜ್ ಟೆಕ್ನಾಲಜಿಗೆ ಸಂಭಂದಿಸಿದ ಪರಿಶೊಧ ಕಾರ್ಯಾಚರಣೆ ಇವರ ಮಾರ್ಗದರ್ಶನ ದಲ್ಲಿಯೆ ನಡೆಯುತ್ತದೆ. ಇವರೊಬ್ಬ ಪರಿಶೋದಕರೂ ಆಗಿದ್ದಾರೆ ಮತ್ತು ಕಾಂಪ್ಯೂಟೆಷನಲ್ ಲಿಂಗ್ವ್ ಸ್ಟಿಕ್ ( ಸಿ ಎಲ್) ,ನ್ಯಾಚುರಲ್ ಲಾಂಗ್ವೆಜ್ ಪ್ರೊಸೆಸಿಂಗ್( ಎನ್ ಎಲ್ ಪಿ) ನ್ಯಾಚುರಲ್ ಲಾಂಗ್ವೆಜ್ ಅಂಡರ್ ಸ್ಟ್ಯಾಂಡಿಂಗ್ ,(ಎನ್ ಎಲ್ ಯು)ಲಾಂಗ್ವೆಜ್ ಇಂಜಿನಿಯರಿಂಗ್ (ಎಲ್ ಇ) ಮಷಿನ್ ಟ್ರಾನ್ಸ ಲೇಷನ್ (MT) ಮತ್ತು ಅಪ್ಲೈಡ್ ಲಿಂಗ್ವಿಸ್ಟಿಕ್ ಕ್ಷೇತ್ರದಲ್ಲಿ ಅನೇಕ ಪದವಿ ದರ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ಸಹ ನೀಡುತ್ತಾರೆ.

ಪವನ್ ಕುಮಾರ್

ಸಂಸ್ಥಾಪಕರು ಮತ್ತು ನಿರ್ವಾಹಕರು-ಟೆಕ್ನಾಲಜಿ

 

ಪವನ್ ಕುಮಾರ್ ರವರು ಎಮ್ ಎನ್ ಐ ಟಿ ಅಲಹಾಬಾದ್ ನಿಂದ ಸಾಪ್ಟ್ ವೇರ್ ಇಂಜಿನಿಯರಿಂಗಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದ್ದಾರೆ. ಸಾಪ್ಟ್ ವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇವರಿಗೆ ಸರಿ ಸುಮಾರು 20 ವರ್ಷ ಗಳ ಅನುಭವ ಇದೆ. ಇವರು ಡೊಮೆನ್ ಆಫ್ ಲಾಂಗ್ವೆಜ್ ಟೆಕ್ನಾಲಜಿ, ಮೊಬೈಲ್/ಕ್ಲೌಡ್ ಕಂಪ್ಯೂಟಿಂಗ್, ಫೈನಾನ್ಷಿಯಲ್ ಬೆಂಚ್ ಮಾರ್ಕಿಂಗ್ ,ಇಂಟರ್ ನೆಟ್ ಟೆಕ್ನಾಲಜಿ,ಡೆಟಾ ಕಮ್ಯೂನಿಕೇಷನ್ ಮತ್ತು ಮೆಸೆಜಿಂಗ್ ಸಿಸ್ಟಮ್ ನ ಡಿಸೈನ್ ಅಂಡ್ ಡೆವಲಪ್ ಮೆಂಟ್ ಬಗ್ಗೆ ಪರಿಣಿತಿ ಹೊಂದಿದ್ದಾರೆ. ಇ-ಭಾಷ ಸೇತುವಿನಲ್ಲಿ ಟೆಕ್ನಾಲಜಿ ಮತ್ತು ಸಂಶೊಧನೆಗೆ ಸಂಭಂಧಿತ ಕಾರ್ಯ ಗಳು ಇವರ ನೆತೃತ್ವದಲ್ಲಿ ನಡೆಯುತ್ತವೆ. ಹಾಗು ಇವರು ಕೆಲ ವರ್ಷಗಳಿಂದ ಎಕ್ಸ್ ಫರ್ಟ ಸಾಫ್ಟ್ ವೇರ್ ಕನ್ಸಲ್ಟೆಂಟ್ಸ್ ಲಿಮಿಟೆಡಲ್ಲಿ (Expert Software Consultants Ltd) ಅನೇಕ ರೀತಿಯ ಡೆವಲಪ್ ಮೆಂಟ್ ಪ್ರೊಜೆಕ್ಟ್ ಗಳ ನೇತೃತ್ವತೆ ಯನ್ನು ವಹಿಸಿದ್ದಾರೆ.

ಅವಿನಾಶ್ ಕುಮಾರ್ ಸಿಂಗ್

ಸಂಸ್ಥಾಪಕರು, ಸಂಚಾಲನ ನಿರ್ವಾಹಕ
 

ಅವಿನಾಶ್ ಕುಮಾರ್ ಸಿಂಗ್ ರವರು ವಿ ಎನ್ ಎಸ್ ಭುಫಾಲ್ ನಿಂದ ಎಮ್ ಸಿ ಎ ಹೊಂದಿದ್ದಾರೆ. ಇವರಿಗೆ ಸಾಪ್ಟವೇರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ 9 ವರ್ಷಗಳ ಅಧಿಕ ಅನುಭವ ಇದೆ. ಇವರು ಸಾಪ್ಟವೇರ್ ಟೆಸ್ಟಿಂಗ್ ,ಇನ್ಸ್ ಟಾಲೇಷನ್ ಮತ್ತು ಡೆಪ್ಲಾಯ್ ಮೆಂಟ್ ನ ಜೊತೆಗೆ ಕ್ಲೌಡ್ ಎನ್ ವಿರಾನ್ ಮೆಂಟ್ ನಲ್ಲಿ ಯೂ ಸಹ ಅನುಭವ ಹೊಂದಿದ್ದಾರೆ. ಇ-ಭಾಷ ಸೇತುವಿನಲ್ಲಿ ಇವರು ಸೇವಾ ಸಂಚಾಲನೆಗಳನ್ನು ಮುನ್ನಡೆಸುತ್ತಿದ್ದಾರೆ.

ಅಭಿವೃದ್ಧಿ ಬಳಗ

eBhasha Setu - Team

ಪ್ರಿಯಾಂಕ್ ಗುಪ್ತ

ಸೀನಿಯರ್ ಸಾಪ್ಟವೇರ್ ಇಂಜಿನಿಯರ್

ನಾಗರಾಜು

ಸೀನಿಯರ್ ಸಾಪ್ಟವೇರ್ ಇಂಜಿನಿಯರ್

ಅನಿಲ್

ಸೀನಿಯರ್ ಎನ್ ಎಲ್ ಪಿ ಇಂಜಿನಿಯರ್

ಶ್ರವಣ್

ಸಾಪ್ಟವೇರ್ ಇಂಜಿನಿಯರ್

ಶ್ರೀನಿವಾಸುಲು

ಸಾಪ್ಟವೇರ್ ಇಂಜಿನಿಯರ್

ಸಾಯಿ

ಸಾಪ್ಟವೇರ್ ಇಂಜಿನಿಯರ್

ಮೊಹ್ಮದ್ ತೈಫ್ ವಾಲಿ

ಸೀನಿಯರ್ ಭಾಷತಜ್ಙರು

ಮನಿಷ್ ಮಿಶ್ರಾ

ಸೀನಿಯರ್ ಭಾಷತಜ್ಙರು

ರಮಣ್ ದೀಪ್ ಸಿಂಗ್

ಸೀನಿಯರ್ ಭಾಷತಜ್ಙರು

ಮಹ್ಮದ್ ಆರ್ಫಿನ್ ಜಿಷಾನ್

ಲಾಂಗ್ವೆಜ್ ಇಂಜಿನಿಯರ್

ಹರ್ ದಿಪ್

ಸೀನಿಯರ್ ಭಾಷತಜ್ಙರು

ರಜಿನಿ

ಸೀನಿಯರ್ ಭಾಷತಜ್ಙರು